ತನ್ನನ್ನು ಔಟ್ ಮಾಡಿದ ರೀತಿಗೆ ಬುಮ್ರಾಗೆ ಚಪ್ಪಾಳೆ‌ ತಟ್ಟಿದ ಆಸ್ಟ್ರೇಲಿಯಾ ನಾಯಕ Aaron Finch | Cricket

2022-09-24 770

#AaronFinch #JaspritBumrah #IndVsAusT20 #IndiaVsAustralia #FinchWicket

Aaron Finch's unexpected reaction after Jasprit Bumrah dismisses Australia captain with freak yorker in 2nd T20I
ಬುಮ್ರಾ ತಮ್ಮ ಮೊದಲ ಓವರ್ ನ ಕೊನೆಯ ಎಸೆತದಲ್ಲಿ ಅದ್ಭುತ ಯಾರ್ಕರ್ ಮೂಲಕ ಫಿಂಚ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು.ಇದರ ಬೆನ್ನಲ್ಲೇ ಆರೋನ್ ಫಿಂಚ್ ಬ್ಯಾಟ್ ಹಿಡಿದು ಚಪ್ಪಾಳೆ ತಟ್ಟುವ ಮೂಲಕ ಬುಮ್ರಾ ಅವರ ಯಾರ್ಕರ್ ಗೆ ಪ್ರಶಂಸೆ ವ್ಯಕ್ತಪಡಿಸಿದರು.